ಚಿತ್ರದಲ್ಲಿ ಕಾಣಿಸಿದ ಹಾಗೆ 45 ದಿನದ ಶೇಂಗಾ ಬೆಳೆಗೆ ಇ ತರ ಹುಳು ಬಿದ್ದಿದೆ ಅದಕ್ಕೆ ಯಾವ ಔಷಧಿ ಸಿಂಪರಣೆ ಮಾಡಬೇಕು ತಿಳಿಸಿ ಕೊಡಿ ಸರ್