ಸರ್ ನಮ್ಮ ಶೇಂಗಾ 1 ತಿಂಗಳು 15 ದಿನ ಆಗಿದೆ ಈಗಾಗಲೇ DAP &POTASH ಗೊಬ್ಬರ ಹಾಕಿದ್ದೇವೆ ಮುಂದೆ ಯಾವ ಗೊಬ್ಬರ ಹಾಕಬೇಕು ಮತ್ತು ಯಾವ ಔಷಧಿ ಹಾಕಬೇಕು ತಿಳಿಸಿ ಕೊಡಿ