ಹಲೋ. ಸರ್ ನಾವು ಹೈನುಗಾರಿಕೆ ಮಾಡುತ್ತಿದ್ದೇವೆ ಈ ಸದ್ದೇ ನನ್ನಲ್ಲಿ ಮೂರು ಆಕಳುಗಳಿವೆ ತಿಳಿಯು ಎಂಟು ದಿನ ಆಗಿದೆ ಹಾಲು ಕಡಿಮೆ ಇದೆ ಏನು ಮಾಡುವುದು

;