होम
सवाल
दुकान
वीडियो
प्रोफ़ाइल
ನಾನು ಟ್ರ್ಯಾಕ್ಟರ್ ತಗೊಳ್ಳಬೇಕು ಅಂದುಕೊಂಡಿದ್ದೇನೆ ನನಗೆ ಸಬ್ಸಿಡಿ ದರದಲ್ಲಿ ಯಾವ ಯೋಜನೆಯಲ್ಲಿ ಟ್ರ್ಯಾಕ್ಟರ್ ಸಿಗುತ್ತದೆ ನನಗೆ ಬೇಕಾಗಿರುವುದು 50ಎಚ್ ಪಿ ಇಂದ 55 ಎಚ್ ಪಿ ವರೆಗೆ ದಯವಿಟ್ಟು ಮಾಹಿತಿ ತಿಳಿಸಿ
;