ನಮಸ್ತೆ sir ನಾನು ಒಂದು hf ಹಸು ತಗೊಂಡಿದೀನಿ ನನ್ ತಂದು ಒಂದು ವಾರ ಆಗಿದೆ ಅದು ಅಲ್ಲಿ 10 ಲೀಟರ್ ಹಾಲು ಕೊಡ್ತಿತು ಇಲ್ಲಿ ಅಸು ಒರ್ಗಡೆ ಮೆಹು ತಿಂತಿಲ್ಲ ಹಾಲು ಕಡಿಮೆ ಆಗಿದೆ ಅಂದ್ರೆ 6ಲೀಟರ್ ಕೊಡ್ತಿದೆ ಅಸು ಒರ್ಗಡೆ ಮೇಯಲು ಏನ್ ಮಾಡಬೇಕು ಪ್ಲೀಸ್ ತಿಳಿಸಿ

;