होम
सवाल
दुकान
वीडियो
प्रोफ़ाइल
ನಮ್ಮ ಹೊಲದಲ್ಲಿ ಈ ಬಾರಿ ಗೋವಿನ ಜೋಳ ಬಹಳ ಉತ್ತಮವಾಗಿ ಬಂದಿವೆ ನಾವು ಅವನ್ನು ಮಾರ್ಕೇಟ ಮಾಡಲು ಹೇಗೇ ಯೆಂದು ಗೊತ್ತು ಆಗ್ತಾ ಇಲ್ಲ ಸುಮಾರು 700 kwintal ಆಗಬಹುದು ದಯವಿಟ್ಟು ಮಾಹಿತಿ ಕೊಡಿ
;