ಸರ್ ನಮ್ಮ ಶೇಂಗಾ ಬೆಳೆ 2 ತಿಂಗಳ ಬೆಳೆ ಇದೆ ಈಗಾಗಲೇ DAP &POTSH ಗೊಬ್ಬರ ಹಾಕಿದ್ದೇವೆ ಮುಂದೆ ಯಾವ ಔಷಧಿ ಹಾಕಬೇಕು ಯಾವ ಗೊಬ್ಬರ ಹಾಕಬೇಕು