ನಾವು ಎರಡು ಗುಂಟೆ ಜಾಗದಲ್ಲಿ ಮೇವಿಗಾಗಿr SSH 403 ಮೆಕ್ಕೆ ಜೋಳದ ಬೀಜಗಳನ್ನು ಹಾಕಬೇಕು ಅಂದುಕೊಂಡಿದ್ದೇನೆ ಈ ಬೀಜದ ಉಪಯೋಗ ಮತ್ತು ಈ ಬೀಜಗಳನ್ನು ಎರಡು ಗುಂಟೆ ಜಾಗದಲ್ಲಿ ಹೇಗೆ ಮತ್ತು ಯಾವಾಗ ಹಾಕಬೇಕು?